ಹೊಸದಾಗಿ ಸಂಸಾರ ಆರಂಭಿಸಲು ಇಬ್ಬರು ಮಕ್ಕಳನ್ನು ಕೊಂದ ದಂಪತಿ
China News: ಹೊಸದಾಗಿ ಜೀವನ ಆರಂಭಿಸಬೇಕು ಎಂದು ದಂಪತಿ ಇಬ್ಬರು ಮಕ್ಕಳನ್ನು ಅಪಾರ್ಟ್‌ಮೆಂಟ್‌ನ 15ನೇ ಮಹಡಿಯ ಕಿಟಕಿಯಿಂದ ಹೊರಗೆ ಬಿಸಾಕುವ ಮೂಲಕ ಕೊಂದಿದ್ದಾರೆ. ಜಂಗ್ಬೋ, ಮತ್ತು ಇವನ ಗರ್ಲ್‌ಫ್ರೆಂಡ್ ಎ ಚೆಂಗ್‌ಚೆನ್ ಈ ನೀಚ ಕೆಲಸ ಮಾಡಿದವರಾಗಿದ್ದಾರೆ. ಜಂಗ್‌ಬೋಗೆ ಈಗಾಗಲೇ ಮದುವೆಯಾಗಿದ್ದು, ಇವನಿಗೆ ಒಂದು ವರ್ಷದ ಹೆಣ್ಣು ಮತ್ತು 2 ವರ್ಷದ ಗಂಡು ಮಗುವಿತ್ತು. ಆದರೆ ಆತ ತಾನು ಈ ಮೊದಲೇ ವಿವಾಹಿತನೆಂದು ಹೇಳದೇ, ಅನೈತಿಕ ಸಂಬಂಧ ಶುರು ಮಾಡಿದ್ದಾನೆ. ಆಕೆಗೆ ವಿಷಯ ಗೊತ್ತಾದ ಬಳಿಕ ಆಕೆ … Continue reading ಹೊಸದಾಗಿ ಸಂಸಾರ ಆರಂಭಿಸಲು ಇಬ್ಬರು ಮಕ್ಕಳನ್ನು ಕೊಂದ ದಂಪತಿ
Copy and paste this URL into your WordPress site to embed
Copy and paste this code into your site to embed