ಅತ್ತೆ ತನ್ನ ಮೇಕಪ್ ಕಿಟ್ ಬಳಸಿದ್ದಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಸೆ

National News: ಆಗ್ರಾದಲ್ಲಿ ಸೊಸೆಯೊಬ್ಬಳು, ತನ್ನ ಅತ್ತೆ ತನ್ನ ಮೇಕಪ್ ಕಿಟ್‌ ಬಳಸಿದ್ದಕ್ಕೆ ಕೋಪಗೊಂಡು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಘಟನೆ ನಡೆದಿದೆ. ಒಂದೇ ಮನೆಯ ಇಬ್ಬರು ಸಹೋದರರಿಗೆ ಇಬ್ಬರು ಸಹೋದರಿಯರನ್ನು ಮದುವೆ ಮಾಡಿಕೊಡಲಾಗಿತ್ತು. ಈ ಮನೆಯಲ್ಲಿನ ಸಮಸ್ಯೆ ಅಂದ್ರೆ ಅತ್ತೆಯ ಬಳಿ ಮೇಕಪ್ ಕಿಟ್ ಇಲ್ಲದ ಕಾರಣ, ಅತ್ತೆ ತನ್ನ ಸೊಸೆಯಂದಿರ ಮೇಕಪ್ ಕಿಟ್ ಬಳಸಿದ್ದಾರೆ. ಅದರಲ್ಲೂ ಸೊಸೆಯ ಪರ್ಮಿಷನ್ ತೆಗೆದುಕೊಳ್ಳದೇ, ಅತ್ತೆ ಮೇಕಪ್ ಕಿಟ್ ಬಳಸಿದ್ದಾರೆ. ಇದಕ್ಕೆ ಸಿಟ್ಟಾದ ಸೊಸೆ, ಅತ್ತೆ ಮತ್ತು ಗಂಡನೊಂದಿಗೆ ಜಗಳವಾಡಿದ್ದಾಳೆ. … Continue reading ಅತ್ತೆ ತನ್ನ ಮೇಕಪ್ ಕಿಟ್ ಬಳಸಿದ್ದಕ್ಕಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಸೊಸೆ