ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪೊಂಗಲ್ ಆಚರಿಸಿದ ಅಭಿಮಾನಿ..
Movie News: ಭಾರತದಲ್ಲಿ ನೀವು ಚಿತ್ರ ವಿಚಿತ್ರ ಅಭಿಮಾನಿಗಳನ್ನು ಕಾಣಬಹುದು. ಕೆಲವರು ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿಸುತ್ತಾರೆ. ಅವರ ಮೂರ್ತಿಯನ್ನೇ ಸ್ಥಾಪಿಸುತ್ತಾರೆ. ಮತ್ತೆ ಕೆಲವರು ನೆಚ್ಚಿನ ನಟನಿಗಾಗಿ ಉಪವಾಸ ಮಾಡುತ್ತಾರೆ. ಹುಟ್ಟುಹಬ್ಬದ ದಿನ ತಾವು ಅನ್ನ ದಾನ, ರಕ್ತದಾನ ಶಿಬಿರ ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ. ಅದೇ ರೀತಿ ರಜನಿಕಾಂತ್ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಅಭಿಮಾನಿಯೊಬ್ಬ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾನೆ. ರಜನಿಕಾಂತ್‌ಗೆ ಯಾವ ರೀತಿಯ ಫ್ಯಾನ್ ಫಾಲೋವರ್ಸ್ ಇದ್ದಾರೆ ಅನ್ನೋದು ನಾವು … Continue reading ಮನೆಯಲ್ಲಿ ಪ್ರತಿಷ್ಠಾಪಿಸಿದ ರಜನಿ ವಿಗ್ರಹಕ್ಕೆ ಪೂಜೆ ಸಲ್ಲಿಸಿ, ಪೊಂಗಲ್ ಆಚರಿಸಿದ ಅಭಿಮಾನಿ..
Copy and paste this URL into your WordPress site to embed
Copy and paste this code into your site to embed