ಮಗಳನ್ನೇ ವೇಶ್ಯೆಯನ್ನಾಗಿ ಮಾಡಿದ ಅಪ್ಪ- ಪೌರಾಣಿಕ ಕಥೆ

Spiritual: ಅಪ್ಪ ಮಗಳ ಬಾಂಧವ್ಯ ಅಂದರೆ, ಅತ್ಯುತ್ತಮ ಬಾಂಧವ್ಯಗಳಲ್ಲಿ ಒಂದು., ಮಗಳಿಗೆ ಅಮ್ಮನಿಗಿಂತ ಹೆಚ್ಚು ಅಪ್ಪನ ಮೇಲೆಯೇ ಪ್ರೀತಿ ಇರುತ್ತದೆ. ಅಪ್ಪ ತನ್ನ ಮಗಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧನಿರುತ್ತಾನೆ. ಆದರೆ ನಾವಿಂದು ಹೇಳಹೊರಟಿರುವ ಪೌರಾಣಿಕ ಕಥೆಯಲ್ಲಿ ತಂದೆಯೇ ಮಗಳನ್ನು ವೇಶ್ಯೆಯನ್ನಾಗಿ ಮಾಡಿದ್ದನಂತೆ. ಆ ಕಥೆಯನ್ನು ಪೂರ್ತಿ ತಿಳಿಯೋಣ ಬನ್ನಿ.. ಒಂದು ದೇಶದಲ್ಲಿ ಯಯಾತಿ ಎಂಬ ರಾಜನಿದ್ದ. ಅವನಿಗೊಬ್ಬಳು ಸುಂದರ ಮಗಳಿದ್ದಳು. ಅವಳು ಹೆಸರು ಮಾಧವಿ. ಅವಳಿಗೊಂದು ವರವಿತ್ತು. ಅವಳು ಎಷ್ಟು ಮಕ್ಕಳನ್ನು ಹೆತ್ತರೂ. ಮತ್ತೆ ಮೊದಲಿನಂತೆ … Continue reading ಮಗಳನ್ನೇ ವೇಶ್ಯೆಯನ್ನಾಗಿ ಮಾಡಿದ ಅಪ್ಪ- ಪೌರಾಣಿಕ ಕಥೆ