ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?

Health Tips: ಈಗ ಕೆಲ ದಿನಗಳ ಹಿಂದೆ ಕೆಂಪು ಸುಂದರಿ ಟೊಮೆಟೋ ಹಣ್ಣಿನ ರೇಟ್ ಗಗನಕ್ಕೇರಿತ್ತು. ನೂರು ರೂಪಾಯಿ ದಾಟಿತ್ತು. ಆದರೆ ಕೆಲವರು ನೂರಲ್ಲ ಸಾವಿರವಾದರೂ ನಾವು ಟೊಮೆಟೋ ಹಾಕದೇ ಸಾರು ಮಾಡೋದೇ ಇಲ್ಲ ಅನ್ನುವಂತೆ, ಟೊಮೆಟೋ ಖರೀದಿಸಿ ಕೊಂಡೊಯ್ಯುತ್ತಿದ್ದರು. ಆದರೆ ಇದೇ ಹಣ್ಣನ್ನು ಮೊದಲು ಯಾರೂ ತಿನ್ನುತ್ತಿರಲಿಲ್ಲ. ತಿನ್ನುವುದು ದೂರದ ಮಾತು. ಮುಟ್ಟುತ್ತಲೂ ಇರಲಿಲ್ಲ. ಹಾಗಾದ್ರೆ ಯಾಕೆ ಟೊಮೆಟೋ ಹಣ್ಣನ್ನು ಯಾರು ತಿನ್ನುತ್ತಿರಲಿಲ್ಲ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹಿಂದಿನ ಕಾಲದಲ್ಲಿ ಯಾಕೆ ಟೊಮೆಟೋ ಹಣ್ಣನ್ನು … Continue reading ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?