ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ

International News: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವಿದ್ದು, ಈಗಾಗಲೇ ಪ್ರಪಂಚದ ಹಲವೆಡೆಯಿಂದ, ರಾಮನಿಗಾಗಿ ಹಲವು ಉಡುಗೊರೆಗಳು ಬಂದಿದೆ. ಬೀಗದ ಕೈ, ಉದ್ದಿನಕಡ್ಡಿ, ಲಾಡು, ಪಾದುಕೆ, ಬೆಳ್ಳಿ ಇಟ್ಟಿಗೆ ಹೀಗೆ ರಾಶಿ ರಾಶಿ ಉಡುಗೊರೆಗಳು, ರಾಮಮಂದಿರಕ್ಕೆ ಬರುತ್ತಿದೆ. ಅದೇ ರೀತಿ ಇದೀಗ, ಅಫ್ಘಾನಿಸ್ತಾನದಿಂದಲೂ ಉಡುಗೊರೆ ಬಂದಿದೆ. ಅಫ್ಘಾನಿಸ್ತಾನದಿಂದ 2 ಕೆಜಿ ಕುಂಕುಮದ ಜೊತೆಗೆ, ಕಾಬೂಲ್ ನದಿ ನೀರನ್ನು ಕೂಡ ಕಳುಹಿಸಿಕೊಡಲಾಗಿದೆ. ಅಲ್ಲದೇ ಶ್ರೀಲಂಕಾದಿಂದ ವಿಶೇಷ ಕಲ್ಲು ರಾಮನಿಗೆ ಉಡುಗೊರೆಯಾಗಿ ಬಂದಿದೆ. ನೇಪಾಳದಿಂದ ಹಣ್ಣು, ಹೂವು, ಸಿಹಿ … Continue reading ಅಯೋಧ್ಯೆ ರಾಮಮಂದಿರಕ್ಕೆ ಅಫ್ಘಾನಿಸ್ತಾನದಿಂದ ಬಂದಿದೆ ಉಡುಗೊರೆ