ನೆಚ್ಚಿನ ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಬಾಲಕಿ
National News: ಸಾಕು ನಾಯಿಯನ್ನು ಯಾರಾದ್ರೂ ಹೆಚ್ಚು ಮುದ್ದಿಸಿದ್ರೆ, ಅಥವಾ ಅದಕ್ಕೆ ಆರೋಗ್ಯ ಸರಿ ಇಲ್ಲದಿದ್ದಲ್ಲಿ, ಹೆಚ್ಚು ಕಾಳಜಿ ಮಾಡಿದ್ರೆ, ಕೆಲವರು ಆಡಿಕೊಳ್ಳುತ್ತಾರೆ. ಒಂದು ನಾಯಿ ವಿಷಯಕ್ಕೆ ಅದೆಷ್ಟು ಡ್ರಾಮಾ ಮಾಡ್ತಾರಪ್ಪಾ ಈ ಜನ ಅಂತಾ. ಆದರೆ ಸಾಕು ಪ್ರಾಣಿಯ ಮೇಲೆ ಅದರ ಮಾಲೀಕನಿಗೆ ಎಷ್ಟು ಪ್ರೀತಿ ಇರುತ್ತದೆ ಅನ್ನೋದು, ನಾಯಿಯನ್ನು ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು ನಾಯಿಯನ್ನು ಮಕ್ಕಳಂತೆ ಸಾಕುತ್ತಾರೆ. ಇಂದಿನ ಕಾಲದಲ್ಲಿ ಬಡವರ ಮನೆಯಲ್ಲಿ ಮನುಷ್ಯನಾಗಿ ಹುಟ್ಟೋ ಬದಲು ಶ್ರೀಮಂತರ ಮನೆಯ ನಾಯಿಯಾಗಿ ಹುಟ್ಟಿದರೆ ಉತ್ತಮ … Continue reading ನೆಚ್ಚಿನ ಸಾಕು ನಾಯಿ ಸಾವನ್ನಪ್ಪಿದ್ದಕ್ಕೆ ಆತ್ಮಹ*ತ್ಯೆಗೆ ಶರಣಾದ ಬಾಲಕಿ
Copy and paste this URL into your WordPress site to embed
Copy and paste this code into your site to embed