ವಿದೇಶದಲ್ಲಿ ಪದವಿ ಶಿಕ್ಷಣ ಪಡೆಯಲು ಸುವರ್ಣ ಅವಕಾಶ

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲೇ ಉದ್ಯೋಗ ಮಾಡುವುದೆಂದರೆ ತಮಾಷೆಯ ಮಾತಲ್ಲ. ಅದಕ್ಕಾಗಿ ಉತ್ತಮ ನಾಲೆಡ್ಜ್ ಇರುವುದು ಅತ್ಯಗತ್ಯ. ಅದೇ ರೀತಿ ನಿಮಗೂ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿ, ಉದ್ಯೋಗವೂ ಹುಡುಕಿಕೊಳ್ಳಬೇಕೆಂಬ ಆಸೆ ಇದ್ದಲ್ಲಿ, ನೀವು ಕೇರಿಯರ್ ಗ್ಯಾನ್ ಪ್ರೈವೇಟ್ ಲಿಮಿಟೆಡ್ ನೇತೃತ್ವದಲ್ಲಿ, ಶಿವಕೃಷ್ಣ ಸಾರಥ್ಯದಲ್ಲಿ, ವಿದೇಶದಲ್ಲಿ ವಿದ್ಯಾಭ್ಯಾಸ ಪಡಿಯಬಹುದು. ಜೊತೆಗೆ ಪಾರ್ಟ್‌ ಟೈಮ್ ಕೆಲಸವೂ ಮಾಡಬಹುದು. ಇಷ್ಟೇ ಅಲ್ಲದೇ, ನಿಮಗೆ ಸ್ಕಾಲರ್ ಶಿಪ್, ಎಜುಕೇಶನ್ ಲೋನ್ ಕೂಡ ಸಿಗುತ್ತದೆ. ನೀವು ವಿದ್ಯಾಭ್ಯಾಸ ಮುಗಿದ ಬಳಿಕ, ಅದೇ ದೇಶದಲ್ಲಿ ಕೆಲಸವನ್ನ … Continue reading ವಿದೇಶದಲ್ಲಿ ಪದವಿ ಶಿಕ್ಷಣ ಪಡೆಯಲು ಸುವರ್ಣ ಅವಕಾಶ