ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನೆಲಕ್ಕಪ್ಪಳಿಸಿದ ಬೃಹದಾಕಾರದ ಕಬ್ಬಿಣದ ಕಂಬ..

Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೂದಲೆಳೆ ಅಂತರದಿಂದ ಜನ ಪಾರಾಗಿದ್ದು, ಬದುಕಿತು ಬಡಜೀವ ಎಂಬಂತೆ ಮನೆಗೆ ಹೋಗಿದ್ದಾರೆ. ರೇಲ್ವೆ ಇಲಾಖೆಯ ಆಲಸ್ಯವೋ ಅಥವಾ ನಿರ್ಲಕ್ಷ್ಯತನವೋ ಗೊತ್ತಿಲ್ಲ. ಕೂದಲೆಳೆ ಅಂತರದಲ್ಲಿ ಬಹುದೊಡ್ಡ ದುರಂತ ತಪ್ಪಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಬೃಹದಾಕಾರದ ಕಬ್ಬಿಣದ ಕಂಬ ನೆಲಕ್ಕುರುಳಿದ್ದು, ಈ ದೃಶ್ಯ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ನೋಡಲು ಭಯಂಕರವಾಗಿದ್ದು, ನೋಡುವವರ ಎದೆ ಝಲ್ ಅನ್ನುವಂತೆ ಮಾಡತ್ತೆ. ಬ್ರಿಡ್ಜ್‌‌ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ … Continue reading ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ನೆಲಕ್ಕಪ್ಪಳಿಸಿದ ಬೃಹದಾಕಾರದ ಕಬ್ಬಿಣದ ಕಂಬ..