1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

Ballary News: ಬಳ್ಳಾರಿ: ಬಳ್ಳಾರಿಯಲ್ಲಿ 1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ನಡೆದು ಹಲವು ದಿನಗಳಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೆಕ್ಕಲಕೋಟೆ ಸುಂದರೇಶ ಅವರ ಮಾರ್ಗದರ್ಶನದಲ್ಲಿ, ಸಿರಿಗೇರಿ ಪೋಲೀಸರು ಪಡಿತರ ಅಕ್ಕಿ ತುಂಬಿದ ಲಾರಿ ವಶಪಡಿಸಿಕೊಂಡಿದ್ದು, ಜಿಲ್ಲೆಯ ಸಿರುಗುಪ್ಪ ತಾಲೂಕಿನ ಶಾನವಾಶಪುರ ಗ್ರಾಮದ  ಸ್ಪೈಸಿ ಡಾಬಾದ ಬಳಿ ಘಟನೆ ನಡೆದಿದೆ. ಸಿರುಗುಪ್ಪ ಆಹಾರ ನೀರಿಕ್ಷಕ ಮಹಾರುದ್ರಗೌಡ ಅವರು ನೀಡಿದ ಮಾಹಿತಿ ಆಧರಿಸಿ, ಸುಮಾರು 6,48,785-ರೂ ಬೆಲೆ ಬಾಳುವ ಪಡಿತರ ಅಕ್ಕಿಯಿದ್ದ … Continue reading 1150 ಪ್ಯಾಕೇಟ್ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ