ಹಸಿವೆಂದು ಬೆಕ್ಕಿನ ಹಸಿ ಮಾಂಸ ಸೇವಿಸಿದ ವ್ಯಕ್ತಿ: ಪೊಲೀಸರ ತನಿಖೆಯಿಂದ ನಿಜಾಂಶ ಬಯಲು
Kerala News: ಕೇರಳದ ಕಟ್ಟಿಪುರಂ ಬಸ್ ನಿಲ್ದಾಣದ ಬಳಿ, ವ್ಯಕ್ತಿಯೋರ್ವ ಪ್ಲಾಸ್ಟಿಕ್‌ನಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದ. ಆದರೆ ಆ ಆಹಾರ ಸಿಕ್ಕಾಪಟ್ಟೆ ಗಬ್ಬು ಗಬ್ಬಾಗಿ ವಾಸನೆ ಬರುತ್ತಿದ್ದ ಕಾರಣ, ಸ್ಥಳದಲ್ಲೇ ಇದ್ದ ಕೆಲವರು ಏನು ಸೇವಿಸುತ್ತಿದ್ದಿ ಎಂದು ಆ ವ್ಯಕ್ತಿಗೆ ಕೇಳಿದ್ದಾರೆ. ಬಳಿಕ ಆತ ಬೆಕ್ಕಿನ ಹಸಿ ಮಾಂಸ ತಿನ್ನುತ್ತಾ ಇರುವುದಾಗಿ ತಿಳಿಸಿದ್ದಾನೆ. ಬಳಿಕ ಅಲ್ಲಿದ್ದ ಜನ ಪೊಲೀಸರನ್ನು ಕರೆಸಿದ್ದು, ಆ ವ್ಯಕ್ತಿಯನ್ನು ವಿಚಾರಿಸಿದಾಗ, ತಾನು ನಾಲ್ಕು ದಿನದಿಂದ ಏನೂ ತಿನ್ನಲಿಲ್ಲ. ತನಗೆ ಯಾರೂ ಊಟ ಕೊಟ್ಟಿಲ್ಲ. ಹಾಗಾಗಿ … Continue reading ಹಸಿವೆಂದು ಬೆಕ್ಕಿನ ಹಸಿ ಮಾಂಸ ಸೇವಿಸಿದ ವ್ಯಕ್ತಿ: ಪೊಲೀಸರ ತನಿಖೆಯಿಂದ ನಿಜಾಂಶ ಬಯಲು
Copy and paste this URL into your WordPress site to embed
Copy and paste this code into your site to embed