ವೃದ್ಧನ ಶವವನ್ನು ಫ್ರಿಜ್‌ನಲ್ಲಿರಿಸಿ, ಪೆನ್ಶನ್‌ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..

ಯುಕೆ: ವೃದ್ಧನ ಪಿಂಚಣಿ ಹಣ ಸಿಗುತ್ತದೆ ಎಂದು ಆ ಮನೆಯವರು ಅವನ ಹೆಣವನ್ನ ಇರಿಸಿಕೊಂಡು, ಅವನಿಗೆ ಬರುವ ಪಿಂಚಣಿಹಣದಿಂದ ಮಜಾ ಮಾಡಿದ ಘಟನೆ ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದೆ ಜಾನ್‌ವೈನ್‌ರೈಟ್‌(71) ಎಂಬ ವೃದ್ಧ ತೀರಿಹೋಗಿದ್ದರು. ಡೇಮಿಯನ್ ಜಾನ್ಸನ್(52) ಎಂಬಾತ ಈ ವೃದ್ಧನೊಂದಿಗೆ ಬರ್ಮಿಂಗ್ ಹ್ಯಾಮ್‌ನ ಡೌನ್‌ಟೌನ್ ಕ್ಲೀವ್‌ಲ್ಯಾಂಡ್ ಟವರ್‌, ಹೋಲಿವೆಲ್ ಹೆಡ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಆದರೆ ಜಾನ್ ಎರಡು ವರ್ಷದ ಹಿಂದೆಯೇ ತೀರಿಕೊಂಡಿದ್ದಾನೆ. ಇವನ ಸಾವು ಹೇಗಾಯಿತು ಎಂದು ತಿಳಿದುಬಂದಿಲ್ಲ. ಆದರೆ ತಾನು ಎರಡು … Continue reading ವೃದ್ಧನ ಶವವನ್ನು ಫ್ರಿಜ್‌ನಲ್ಲಿರಿಸಿ, ಪೆನ್ಶನ್‌ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..