‘ಕುಮಾರಣ್ಣ ಇಲ್ಲದೆ ಜೆಡಿಎಸ್ ಇಲ್ಲದೆ ಸರ್ಕಾರ ರಚನೆ ಸಾಧ್ಯ ಇಲ್ಲ’

ಹಾಸನ: ಜೆಡಿಎಸ್‌ಗೆ ಸೇರ್ಪಡೆಯಾಗಿರುವ ಎ.ಮಂಜು ಮೈಸೂರಿನ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ಹಾಗಾಗಿ ಇಂದು ಹಾಸನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿದ ಮಂಜು, ಅಲ್ಲಿನ ಜನರಲ್ಲಿ ರೇವಣ್ಣರಿಗೆ ಸಪೋರ್ಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಇದೊಂದು ವಿಶೇಷ ಸಂದರ್ಭದಲ್ಲಿ ನಾನಿದ್ದೇನೆ.. ರೇವಣ್ಣರ ಜೊತೆಗೇ ಕೂತಿದಾರಲ್ಲ ಎಂದು ಕೆಲವರು ಅಂದುಕೊಳ್ಳಬಹುದು. ಹೀಗೆ ಆಗಬಹುದು ಎಂದು ನಾನೂ ಅಂದುಕೊಂಡಿರಲಿಲ್ಲ. ನಾನು ದೇವೇಗೌಡರನ್ನು ನೋಡಲು ಹೋದಾಗ, ಗೌಡರೇ ನನ್ನ ಕರೆದು ಕುಮಾರಸ್ವಾಮಿ ಅವರ ಜೊತೆ ಮಾತಾಡೋಕೆ ಹೇಳಿದ್ರು. ಆದರೆ ಹಾಸನದಲ್ಲಿ ರೇವಣ್ಣ ಅವರು ಒಪ್ಪಬೇಕಲ್ಲ … Continue reading ‘ಕುಮಾರಣ್ಣ ಇಲ್ಲದೆ ಜೆಡಿಎಸ್ ಇಲ್ಲದೆ ಸರ್ಕಾರ ರಚನೆ ಸಾಧ್ಯ ಇಲ್ಲ’