ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..

Spiritual: ನಾವು ದೇವಸ್ಥಾನಕ್ಕೆ ಹೋಗುವಾಗ, ದೇವರಿಗೆ ನೈವೇದ್ಯವಾಗಿ ಹಣ್ಣು, ಹಂಪಲು ತೆಗೆದುಕೊಂಡು ಹೋಗುತ್ತೇವೆ. ಮನೆಯಲ್ಲಿ ಪೂಜೆ ಮಾಡುವಾಗ, ದೇವರಿಗೆಂದೇ ಮಡಿಯಲ್ಲಿ ಸಸ್ಯಹಾರಿ ಖಾದ್ಯವನ್ನು ತಯಾರಿಸುತ್ತೇವೆ. ಆದರೆ ವೃದ್ಧೆಯೊಬ್ಬಳು, ಪುರಿ ಜಗನ್ನಾಥನಿಗೆ ಮೀನಿನ ಖಾದ್ಯ ತಯಾರಿಸಿ, ನೈವೇದ್ಯ ಮಾಡಲು ಹೋದಳಂತೆ. ಹಾಗಾದರೆ ಬಳಿಕ ಏನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಒಮ್ಮೆ ಓರ್ವ ವೃದ್ಧೆ ಜಗನ್ನಾಥನ ದರ್ಶನಕ್ಕಾಗಿ ದೇವಸ್ಥಾನಕ್ಕೆ ಬರುತ್ತಾಳೆ. ಅವಳು ಜಗನ್ನಾಥನ ದರ್ಶನ ಮಾಡುತ್ತಿದ್ದಂತೆ, ಅವಳಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ. ಜಗನ್ನಾಥ ಅತ್ಯಂತ ಪ್ರಿಯನಾಗಿಬಿಡುತ್ತಾನೆ. ದರ್ಶನ … Continue reading ವೃದ್ಧೆ ಜಗನ್ನಾಥನಿಗೆ ಮೀನಿನ ಖಾದ್ಯ ನೈವೇದ್ಯ ಮಾಡಿದಾಗ ನಡೆಯಿತೊಂದು ಪವಾಡ..