ಹುಬ್ಬಳ್ಳಿಯಲ್ಲಿ ‘ಒಂದು ಸರಳ ಪ್ರೇಮ ಕಥೆ’ ತಂಡದಿಂದ ಸುದ್ದಿಗೋಷ್ಠಿ

Movie News: ಹುಬ್ಬಳ್ಳಿ: ನಾನು ಸುನಿ ಅವರು ಒಂದು ಸರಳ ಪ್ರೇಮ ಕಥೆಯನ್ನು ಮಾಡಿದ್ದೇವೆ. ಫೆ.೮ ರಂದು ಚಿತ್ರ ತೆರೆ ಕಾಣಲಿದೆ ಎಂದು ನಟ ವಿನಯಕುಮಾರ್ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಲನಚಿತ್ರದಲ್ಲಿ ವಿಶೇಷವಾಗಿ ಅಭಿನಯಿಸಿದ್ದಾರೆ. ಪ್ರಮೋಶನ್ ಇಲ್ಲಿ ಒತ್ತು ನೀಡಲಾಗಿದೆ. ಅತೀಶ ಪ್ರಮೋಶನ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಸಾಧು ಕೋಕಿಲ ನಟಿಸಿದ್ದಾರೆ. ಮಲ್ಲಿಕಾ ಸಿಂಗ್ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ ಎಂದರು. ಚಿತ್ರೀಕರಣ ಚಿಕ್ಕಪೇಟೆ, ಬೆಂಗಳೂರು, ರಾಜಸ್ಥಾನ, ಬಾಂಬೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ … Continue reading ಹುಬ್ಬಳ್ಳಿಯಲ್ಲಿ ‘ಒಂದು ಸರಳ ಪ್ರೇಮ ಕಥೆ’ ತಂಡದಿಂದ ಸುದ್ದಿಗೋಷ್ಠಿ