ಫ್ಲೈಟ್‌ನಲ್ಲಿ ಅಪ್ಪನನ್ನು ಮುಂಬೈಗೆ ಕರೆದುಕೊಂಡು ಬಂದ ಮಗ, ಅಪ್ಪ ಫುಲ್ ಖುಷ್..

ಮುಂಬೈ: ಗ್ರಾಮದಲ್ಲಿ ಅಥವಾ ಒಂದು ಪುಟ್ಟ ಹಳ್ಳಿಯಲ್ಲಿ ಇರುವ ತಂದೆ ತಾಯಿಗೆ, ತಮ್ಮ ಮಕ್ಕಳೊಂದಿಗೆ, ಮಕ್ಕಳ ಖರ್ಚಿನಲ್ಲೇ ಫ್ಲೈಟ್ ಏರಿ, ಮಕ್ಕಳು ವಾಸಿಸುವ ರೂಮಿಗೆ ಹೋದಾಗ. ಆ ಮಗ ಸಿಟಿಯಲ್ಲಿ ದುಡಿಯುತ್ತ , ನೆಮ್ಮದಿಯಾಗಿದ್ದಾನೆ ಎಂದು ನೋಡಿದಾಗ, ಆಗುವ ಖುಷಿ ಇದೆ ಅಲಾ, ಅದನ್ನು ವ್ಯಕ್ತಪಡಿಸೋಕ್ಕೆ ಆಗಲ್ಲಾ. ಇದೇ ರೀತಿ ಮಗ ತನ್ನ ಖರ್ಚಿನಲ್ಲಿ ತಂದೆಯನ್ನ ತನ್ನ ಗ್ರಾಮದಿಂದ ಫ್ಲೈಟಿನಲ್ಲಿ ಮುಂಬೈಗೆ ಕರೆ ತಂದಿದ್ದು, ಅವನ ರೂಮಿನಿಂದ ತಂದೆ ಮುಂಬೈಯನ್ನು ಕಣ್ತುಂಬಿಕೊಳ್ಳುವ ವೀಡಿಯೋ, ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. … Continue reading ಫ್ಲೈಟ್‌ನಲ್ಲಿ ಅಪ್ಪನನ್ನು ಮುಂಬೈಗೆ ಕರೆದುಕೊಂಡು ಬಂದ ಮಗ, ಅಪ್ಪ ಫುಲ್ ಖುಷ್..