ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಪರೀಕ್ಷಿಸಿ ಅಂತಿಮಗೊಳಿಸಿದ್ದು ಕೋಲಾರದ ವಿಜ್ಞಾನಿ

Kolar News: ಕೋಲಾರ: ಅಯೋಧ್ಯೆ ರಾಮ ಮಂದಿರ ನಿರ್ಮಾಣದಲ್ಲಿ ಚಿನ್ನದ ನಾಡು ಕೋಲಾರದ ಕೊಡುಗೆ ಸಹ ಅಪಾರವಾಗಿದ್ದು, ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಕೋಲಾರದ ವಿಜ್ಞಾನಿ ಅಂತಿಮಗೊಳಿಸಿದ್ದಾರೆ. ರಾಮ‌ ಮಂದಿರ ನಿರ್ಮಾಣಕ್ಕೆ ಬಳಸುವ ಒಂದೊಂದು ಕಲ್ಲಿನ ಗುಣಮಟ್ಟವನ್ನು ಪರೀಕ್ಷಿಸಿ ಅಂತಿಮ ಮಾಡಿದ್ದು, ಇದೇ ಚಿನ್ನದ ನಾಡಿನ ಕೆಜಿಎಫ್​ನ (NIRM) ಹಿರಿಯ ವಿಜ್ಞಾನಿ ರಾಜನ್ ಬಾಬು ಅವರ ತಂಡವಾಗಿದ್ದು. ಮಂದಿರಕ್ಕೆ ಬಳಸಿದ ಸಂಪೂರ್ಣ ಕಲ್ಲುಗಳ ಗುಣಮಟ್ಟವನ್ನು ಕೆಜಿಎಫ್ ನಲ್ಲಿರುವ NIRM ಲ್ಯಾಬ್​ನಲ್ಲಿ ಪರೀಕ್ಷಿಸಲಾಗಿದೆ. ರಾಮ ಮಂದಿರಕ್ಕೆ ಕರ್ನಾಟಕ, … Continue reading ರಾಮಲಲ್ಲಾನ ವಿಗ್ರಹ ಕೆತ್ತನೆ ಮಾಡಿದ ಕಲ್ಲನ್ನು ಪರೀಕ್ಷಿಸಿ ಅಂತಿಮಗೊಳಿಸಿದ್ದು ಕೋಲಾರದ ವಿಜ್ಞಾನಿ