ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಕಾರ್ಯ: ಅಧಿಕಾರಿ- ವ್ಯಾಪಾರಿಗಳ ಮಧ್ಯೆ ಜಟಾಪಟಿ

Dharwad News: ಧಾರವಾಡ: ಧಾರವಾಡದ ವಲಯ ಕಚೇರಿ ನಂಬ‌ರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕೆಲಸವನ್ನು ಏಕಾಏಕಿ ಆರಂಭಿಸಿದ ಬೆನ್ನಲೇ, ವ್ಯಾಪಾರಿಗಳು ಮತ್ತು ಅಧಿಕಾರಿಗಳ ಮಧ್ಯೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ. ವಲಯ ಕಚೇರಿ ನಂಬರ್ 1 ರಲ್ಲಿ ಬರುವ ಎಲ್ಲ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಇಂದು ಪಾಲಿಕೆ ಅಧಿಕಾರಿಗಳು‌ ಮುಂದಾಗಿದ್ದರು.‌ ಬಡ ವ್ಯಾಪಾರಿಗಳಿಗೆ ಬೀದಿಯೇ ಆಸರೆಯಾಗಿದೆ. ಇದರ ಮೇಲೆ ಅವರ ಜೀವನ ನಡೆದಿದೆ. ದಯವಿಟ್ಟು ಬೀದಿಬದಿ ವ್ಯಾಪಾರಿಗಳನ್ನು ಎಬ್ಬಿಸಬೇಡಿ ಎಂದು … Continue reading ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವ ಕಾರ್ಯ: ಅಧಿಕಾರಿ- ವ್ಯಾಪಾರಿಗಳ ಮಧ್ಯೆ ಜಟಾಪಟಿ