ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ

ಹಾಸನ: ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪ್ರಭಾವಿ ಮುಖಂಡ ನಾರ್ವೆ ಸೋಮಶೇಖರ್ ನಿರ್ಧಾರ ಮಾಡಿದ್ದಾರೆ. ಹಾಸನದ ಅಶೋಕ ಹೋಟೆಲ್ ನಲ್ಲಿ ಹಲವು ತಾಸುಗಳ ಚರ್ಚೆ ನಡೆದಿದ್ದು, ಜೆಡಿಎಸ್ ಪಕ್ಷದ ಪ್ರಮುಖರು ಭಾಗಿಯಾಗಿದ್ದರು. ಮಾಜಿ ಸಚಿವ ಎಚ್.ಡಿ.ರೇವಣ್ಣ ಸಂಸದ ಪ್ರಜ್ವಲ್ ರೇವಣ್ಣ  ಹಾಗೂ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರೊಂದಿಗೆ ಚರ್ಚಿಸಲು, ಚನ್ನರಾಯಪಟ್ಟಣದ ಗನ್ನಿಕಡ ಫ಼ಾರ್ಮ್ ಹೌಸ್ ಗೆ  ಜೆಡಿಎಸ್ ತಾಲೂಕು ಅದ್ಯಕ್ಷ   ಎಸ್. ದ್ಯಾವೇಗೌಡ ಹಾಗೂ ಜೆಡಿಎಸ್ ಮುಖಂಡರ ಜೊತೆ … Continue reading ಹಾಸನದ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆ