ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಕಾಳಗ !

state news ಬೆಂಗಳೂರು(ಫೆ.21):  ರಾಮನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಾರೋಹಳ್ಳಿ ಗ್ರಾಮವನ್ನು ತಾಲೂಕು ಎಂದು ಘೋಷಣೆ ಮಾಡಿ ಉದ್ಗಾಟನೆ ಮಾಡುವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ ನಾರಾಯಣ ಅವರ ಕೈಯಿಂದ ಉದ್ಗಾಟನೆ ಮಾಡಿಸಿ ಭಾಷಣ ಮಾಡಲು ನಿಂತರು ಭಾಷಣದಲ್ಲಿ ಮಾತನಾಡುವ ಸಂದರ್ಭದಲ್ಲಿ ನಮ್ಮ ಬಿಜೆಪಿ ಸರ್ಕಾರ ಜಿಲ್ಲೆಯ ಅಭಿವೃದ್ದಿಗೆ ಸಾಕಷ್ಟು ಶ್ವಮವಹಿಸಿದೆ. ಎಂದು ಹೇಳುವಾಗ ಮಧ್ಯೆ ಪ್ರವೇಶಿಸಿ ಮಾತನಾಡಿದ ಜೆಡಿಎಸ್ ನಾಯಕಿ ಅನಿತಾಕುಮಾರಸ್ವಾಮಿ ನಿವೇಲ್ಲಿ ಶ್ರಮವಹಿಸಿದ್ದೀರಿ , ಜಿಲ್ಲೆಯ ಅಭಿವೃದ್ದಿಗೆ ಶ್ರಮವಹಿಸಿದ್ದು, ಎಂದು ಕೆಲವು ದಾಖಲೆಗಳನ್ನು … Continue reading ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ ಮಧ್ಯೆ ಮಾತಿನ ಕಾಳಗ !