ಪತಿಯ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಬಾರದು..

Spiritual: ಪತಿ-ಪತ್ನಿ ಸಂಬಂದ ಉತ್ತಮವಾಗಿರಬೇಕು ಅಂದ್ರೆ, ಕೆಲವು ಕೆಲಸಗಳನ್ನು ಮಾಡಬಾರದು. ಅದರಲ್ಲೂ ನೀವೇನೇ ಮಾಡಿದರೂ ಪರಸ್ಪರ ಒಪ್ಪಿಗೆ ತೆಗೆದುಕೊಳ್ಳಬೇಕು. ಉದಾಹರಣೆಗೆ ಪತ್ನಿ ಕೆಲಸಕ್ಕೆ ಹೋಗುವುದಕ್ಕೆ, ಪತಿಯ ಒಪ್ಪಿಗೆ ತೆಗೆದುಕೊಳ್ಳಬೇಕು. ಪತಿ ಸ್ನೇಹಿತರೊಂದಿಗೆ ಹೊರಗೆ ಹೋಗುವಾಗ, ಪತ್ನಿಯ ಒಪ್ಪಿಗೆ ಪಡೆಯಬೇಕು. ಆಗ ಇಬ್ಬರೂ ಪರಸ್ಪರ ಎಲ್ಲ ವಿಷಯಗಳನ್ನು ಹಂಚಿಕೊಂಡು ನೆಮ್ಮದಿಯಾಗಿರಬಹುದು. ಹಾಗಾದ್ರೆ ಪತ್ನಿಯಾದವಳು ಪತಿಯ ಅನುಮತಿ ಇಲ್ಲದೇ, ಯಾವ ಸ್ಥಳಗಳಿಗೆ ಹೋಗಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಪತ್ನಿಯಾದವಳು ಪತಿಯ ಒಪ್ಪಿಗೆ ಪಡೆಯದೇ, ಸಂಜೆ ಬಳಿಕ ಎಲ್ಲಿಯೂ ಹೋಗಬಾರದು. … Continue reading ಪತಿಯ ಅನುಮತಿ ಇಲ್ಲದೇ, ಪತ್ನಿ ಇಂಥ ಸ್ಥಳಗಳಿಗೆ ಹೋಗಬಾರದು..