ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1

Spiritual: ಯಾವುದಾದರೂ ಹೆಣ್ಣು ತನ್ನ ಪತಿಯನ್ನ ಓರ್ವ ವೇಶ್ಯೆಗೆ ಅರ್ಪಿಸುವುದನ್ನು ನೀವು ಎಲ್ಲಾದರೂ ಕೇಳಿದ್ದೀರಾ..? ಅಥವಾ ನೋಡಿದ್ದೀರಾ..? ಖಂಡಿತ ಸಾಧ್ಯವಿಲ್ಲ. ಏಕೆಂದರೆ, ಪ್ರತೀ ಹೆಣ್ಣಿಗೂ ತನ್ನ ಪತಿ ಎಂದರೆ, ತನ್ನದಷ್ಟೇ ಸ್ವತ್ತು ಅನ್ನೋ ಭಾವನೆ ಇರುತ್ತದೆ. ಆಕೆ ಅವನನ್ನು ಬೇರೆ ಹೆಣ್ಣಿನೊಂದಿಗೆ ನೋಡಲು ಇಚ್ಛಿಸುವುದಿಲ್ಲ. ಆದರೆ ನಾವಿಂದು ಹೇಳಲು ಹೊರಟಿರುವ ಕಥೆಯಲ್ಲಿ ಪತಿವೃತೆಯೊಬ್ಬಳು ಓರ್ವ ವೇಶ್ಯೆಯ ಬಳಿ ಹೋಗಿ, ತನ್ನ ಪತಿಯ ಜೊತೆ ಮಲಗುವಂತೆ ಕೇಳುತ್ತಾಳೆ. ಹಾಗಾದರೆ ಮುಂದೇನಾಗುತ್ತದೆ ಅನ್ನೋ ಬಗ್ಗೆ ಕಥೆ ಓದಿ.. ಒಂದೂರಲ್ಲಿ ಕೌಶಿಕನೆಂಬ … Continue reading ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 1