ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2
Spiritual: ಪತಿವೃತೆ ಪತಿಯನ್ನು ಕರೆದುಕೊಂಡು, ವೇಶ್ಯೆಯ ಬಳಿ ಹೋಗುವಾಗ, ಕಾಡಿನಲ್ಲಿ ಓರ್ವ ಋಷಿಯ ಮೇಲೆ ಕಳ್ಳತನದ ಆರೋಪ ಮಾಡಿ, ನೇಣಿಗೇರಿಸಲಾಗಿದ್ದು. ಆದರೆ ಅವರಿನ್ನು ಸಾವನ್ನಪ್ಪಿರಲಿಲ್ಲ. ಅವರ ಕುತ್ತಿಗೆಗೆ ಹಗ್ಗ ಕಟ್ಟಿದ ಕಾರಣ, ಅವರಿಗೆ ನೋವಾಗುತ್ತಿತ್ತು. ಈ ಬ್ರಾಹ್ಮಣ ಮತ್ತು ಅವನ ಪತ್ನಿ ಅದೇ ದಾರಿಯಿಂದ ಹೋಗುವಾಗ, ಬ್ರಾಹ್ಮಣ ಆ ಹಗ್ಗವನ್ನು ತುಳಿಯುತ್ತಾನೆ. ಆಗ ಋಷಿಯ ನೋವು ಇನ್ನಷ್ಟು ಹೆಚ್ಚಾಗುತ್ತದೆ. ಆಗ ಅವರು ಹೀಗೆ ಶಾಪ ನೀಡುತ್ತಾರೆ. ಈ ಹಗ್ಗವನ್ನು ತುಳಿದು, ನನ್ನ ನೋವು ಹೆಚ್ಚು ಮಾಡಿದವರು ಸೂರ್ಯೋದಯದ … Continue reading ತನ್ನ ಪತಿಯನ್ನು ವೇಶ್ಯೆಯ ಬಳಿ ಕರೆದೊಯ್ದ ಪತ್ನಿ ಮುಂದೇನಾಯ್ತು- ಭಾಗ 2
Copy and paste this URL into your WordPress site to embed
Copy and paste this code into your site to embed