ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..

Spiritual: ಓರ್ವ ಸ್ತ್ರೀ ಎರಡು ಮನೆಯನ್ನು ಬೆಳಗುವ ದೀಪವಾಗಿರುತ್ತಾಳೆ. ಹುಟ್ಟಿ ಬೆಳೆದು ತವರು ಮನೆಯನ್ನು ಬೆಳಗಿದರೆ, ವಿವಾಹವಾಗಿ ಹೋಗಿ, ಗಂಡನ ಮನೆಯನ್ನು ಬೆಳಗುತ್ತಾಳೆ. ತನ್ನದಲ್ಲದ ಮನೆಯನ್ನು ತನ್ನ ಮನೆ ಮಾಡಿಕೊಂಡು, ಅಲ್ಲಿ ಹೊಂದಿಕೊಂಡು ಹೋಗುವ ಯೋಗ್ಯತೆಯನ್ನು ದೇವರು, ಅದಾಗಲೇ ಹೆಣ್ಣಿಗೆ ಕೊಟ್ಟೇ ಹುಟ್ಟಿಸಿರುತ್ತಾನೆ. ಆಕೆ ತವರು ಮನೆಯಲ್ಲಿ ಎಷ್ಟೇ ಸುಖವಾಗಿದ್ದರೂ, ಗಂಡನ ಮನೆಯಲ್ಲಿ ತಾಳ್ಮೆಯೇ ಆಕೆಯ ಜೀವನದ ಅಸ್ತ್ರ. ಆದರೆ ಆಕೆಗೆ 4 ಖುಷಿ ಬೇಕೆ ಬೇಕು. ಇಲ್ಲವಾದಲ್ಲಿ ಅವಳ ಜೀವನ ವ್ಯರ್ಥ. ಹಾಗಾದರೆ ಮಹಿಳೆಗೆ ಬೇಕಾದ … Continue reading ಓರ್ವ ಮಹಿಳೆಗೆ ಬೇಕೇ ಬೇಕು ಈ 4 ಖುಷಿ.. ಇಲ್ಲದಿದ್ದರೆ ಆಕೆಯ ಜೀವನ ವ್ಯರ್ಥ..