ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!

International News: ಸಾಮಾನ್ಯವಾಗಿ ನಮಗೆ ಶೀತ ನೆಗಡಿ ಬಂದರೆ, ನಾವು ಭಾರತೀಯರು ಮನೆಯಲ್ಲಿಯೇ ಇರುವ ಡೋಲೋ ಅಥವಾ ಯಾವುದಾದರೂ ಶೀತ-ಕೆಮ್ಮಿನ ಮಾತ್ರೆ ತೆಗೆದುಕೊಳ್ಳುತ್ತೇವೆ. ಕಶಾಯ, ತುಳಸಿ ರಸ, ಶುಂಠಿ-ಜೇನುತುಪ್ಪ ಹೀಗೆ ಹಲವು ಮದ್ದು ಮಾಡಿಕೊಳ್ಳುತ್ತೇವೆ. ಏನೇ ಮಾಡಿದರೂ ವಾಸಿಯಾಗದಿದ್ದಲ್ಲಿ, ಆಸ್ಪತ್ರೆಗೆ ಹೋಗುತ್ತೇವೆ. ಅದೇ ರೀತಿ ವಿದೇಶದಲ್ಲಿ ಓರ್ವ ಮಹಿಳೆ ಶೀತ-ಕೆಮ್ಮು ಬಂತೆಂದು ಮನೆಯಲ್ಲೇ ಇದ್ದ ಯಾವುದೇ ಮಾತ್ರೆ ಸೇವನೆ ಮಾಡಿದ್ದಾಳೆ. ಬಳಿಕ ಆಕೆಯ ಕಣ್ಣಿಂದ ರಕ್ತ ಬಂದಿದೆ. ಕಣ್ಣು, ಮುಖವೆಲ್ಲ ಊದಿಕೊಂಡಿದೆ. ಚರ್ಮದ ಸೋಂಕು ಉಂಟಾಗಿದೆ. ಮುಖದ … Continue reading ಕೆಮ್ಮು-ಶೀತ ಬಂತೆಂದು ಕೈಗೆ ಸಿಕ್ಕ ಮಾತ್ರೆ ಸೇವಿಸಿದ ಮಹಿಳೆ, ಕಣ್ಣಿಂದ ಬಂತು ರಕ್ತ..!