ಗೃಹಲಕ್ಷ್ಮೀ ಹಣದಿಂದ ಫ್ರಿಜ್ ಖರೀದಿಸಿದ ಮಹಿಳೆ: ಸಾರ್ಥಕತೆಯ ಭಾವ ಎಂದ ಡಿಸಿಎಂ ಡಿಕೆಶಿ

Political News: ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮಹಿಳೆ ಲತಾ ಎಂಬುವವರು ತಮಗೆ ಬಂದ ಗೃಹ ಲಕ್ಷ್ಮೀ ಹಣವನ್ನು ಖರ್ಚು ಮಾಡದೇ, ಕೂಡಿಟ್ಟು, ಯುಗಾದಿ ಹಬ್ಬಕ್ಕೆ ಫ್ರಿಜ್ ಖರೀದಿ ಮಾಡಿದ್ದಾರೆ. 17ವರೆ ಸಾವಿರ ರೂಪಾಯಿ ಕೊಟ್ಟು ಮನೆಗೊಂದು ಫ್ರಿಜ್ ಖರೀದಿ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಖತ್ ಸದ್ದು ಮಾಡಿತ್ತು. ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿ, ಸಂತೋಷ ವ್ಯಕ್ತಪಡಿಸಿದ್ದಾರೆ. ಹಾವೇರಿಯ ಮಹಿಳೆಯೊಬ್ಬರು ಗೃಹಲಕ್ಷ್ಮಿ ಗ್ಯಾರಂಟಿಯ ಹಣ ಕೂಡಿಟ್ಟು ಫ್ರಿಡ್ಜ್ ಖರೀದಿಸಿದ … Continue reading ಗೃಹಲಕ್ಷ್ಮೀ ಹಣದಿಂದ ಫ್ರಿಜ್ ಖರೀದಿಸಿದ ಮಹಿಳೆ: ಸಾರ್ಥಕತೆಯ ಭಾವ ಎಂದ ಡಿಸಿಎಂ ಡಿಕೆಶಿ