ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿ ಮರಿಯ ರಕ್ಷಣೆ ಮಾಡಿದ ಯುವಕ

Kolar News: ಕೋಲಾರ: ಕೋಲಾರದಲ್ಲಿ ಯುವಕನೋರ್ವ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿ ಮರಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾನೆ. ಕೋಲಾರದ ಅಂತಗಂಗೆ ಬೆಟ್ಟದ ದೇವಾಲಯದ ಬಳಿ ಕೋತಿ ಮರಿಯೊಂದು ಅಸ್ವಸ್ಥವಾಗಿ ಬಿದ್ದಿತ್ತು.  ಅದರ ಎದೆ ಭಾಗದಲ್ಲಿ ತೀವ್ರವಾಗಿ ಗಾಯವಾಗಿತ್ತು.  ಈ ವೇಳೆ ಕೋಲಾರದ ಪಾಲಸಂದ್ರ ಲೇಔಟ್ ನ ಯುವಕ ಪ್ರದೀಪ್‌ ಎಂದಿನಂತೆ ದಕ್ಷಿಣ ಕಾಶಿ ಅಂತರಗಂಗೆಗೆ ವಾಕಿಂಗ್‌ಗೆ ಅಂತಾ ಹೋಗಿದ್ದರು. ಈ ವೇಳೆ ಅಸ್ವಸ್ಥಗೊಂಡ ಕೋತಿ ಮರಿಯನ್ನು, ವೈದ್ಯರ ಬಳಿ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಆ … Continue reading ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೋತಿ ಮರಿಯ ರಕ್ಷಣೆ ಮಾಡಿದ ಯುವಕ