ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

Bengaluru crime news: ಮನೆಯಲ್ಲಿ ಫೋಟೋಶೂಟ್ ಮಾಡಿಸಲು ಹೋಗಬೇಡವೆಂದು, ಪೋಷಕರು ಬುದ್ಧಿ ಮಾತು ಹೇಳಿದ್ದಕ್ಕೆ, ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸುಧಾಮನಗರದಲ್ಲಿ ವರ್ಷಿಣಿ(21) ಎಂಬ ಯುವತಿ ಆತ್ಮಹತ್ಯೆಗೆ ಈಡಾಗಿದ್ದು, ಈಕೆ ಇಲ್ಲೇ ವಾಸವಾಗಿದ್ದಳು. ಜಯನಗರದ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಫೋಟೋಗ್ರಫಿಯೂ ಕಲಿಯುತ್ತಿದ್ದಳು. ಈ ಯುವತಿ ತಾನು ಮಾಲ್‌ಗೆ ಹೋಗಿ ಫೋಟೋಶೂಟ್ ಮಾಡಿಸಿಕೊಳ್ಳಬೇಕು ಎಂದು, ಚೆಂದವಾಗಿ ರೆಡಿಯಾಗಿದ್ದಳು. ಆದರೆ ಈಕೆಯ ಪೋಷಕರು ಫೋಟೋಶೂಟ್ ಮಾಡಿಸಿಕೊಳ್ಳಲು ಮಾಲ್‌ಗೆ ಹೋಗಬೇಡ ಎಂದು ಬುದ್ಧಿ ಮಾತು … Continue reading ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..