ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ ಆಪ್ ಪಕ್ಷ

Political news ಆಡಳಿತ ಸರ್ಕಾರದಿಂದ ಜನರಿಗೆ  ಹಲವಾರು ರೀತಿಯಲ್ಲಿ  ಅನ್ಯಾಯ ಆಗುತ್ತಿದೆ . ಪ್ರತಿಯೊಂದು ಯೋಜನೆಯನ್ನು ಕಮಿಷನ್ ಕೊಟ್ಟು ಪಡೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ .ಇಂತದರೊಳಗೆ ಯಾವುದಾದರೂ ಕಾಮಗಾರಿಯನ್ನು ಗುತ್ತಿಗೆ ಪಡೆದುಕೊಳ್ಳಭೇಕಾದರೆ  ,ಶೇಕಡಾ 40 ರಷ್ಟು ಹಣವನ್ನು ಸಂಬಂಧ ಪಟ್ಟ ಸಚಿವರಿಗೆ ಮತ್ತು ಅಧಿಕಾರಿಗಳಿಗೆ  ಕಮಿಷನ್ ಕೊಡಲೇಬೇಕು. ಗುತ್ತಿಗೆದಾರರ ಸಂಘದ ಕೆಂಪಣ್ಣ ಬಿಜೆಪಿ‌ ಶಾಸಕರ ಮೇಲೆ ಕಮೀಷನ್ ಆರೋಪವನ್ನ‌ ಹೊರಿಸಿದ್ದಾರೆ . ೯೦ಲಕ್ಷ ಕಮೀಷನ್  ಆರೋಪ ತಿಪ್ಪಾರೆಡ್ಡಿ ಅವರ ಮೇಲಿದೆ .  ಆಮ್ ಆದ್ಮಿಪಕ್ಷದ‌ ಬ್ರಿಜೇಶ್ ಕಾಳಪ್ಪ್ ಸುದ್ದಿಗೋಷ್ಠಿ … Continue reading ಬಿಜೆಪಿಯ ಭ್ರಷ್ಟಾಚಾರ ಬಗ್ಗೆ ಮಾತನಾಡಿದ ಆಪ್ ಪಕ್ಷ