ಈ ಸಲ ಕಪ್ ಆರ್‌ಸಿಬಿಯದ್ದೇ ಎಂದು ಭವಿಷ್ಯ ನುಡಿದ ಎಬಿ ಡೆವಿಲಿಯರ್ಸ್..
Sports News: ಐಪಿಎಲ್ ಆಟ ಶುರುವಾಗಿ 16 ಸೀಸನ್ ಮುಗಿದಿದೆ. ಅಂದಿನಿಂದ ಹಿಡಿದು 16ನೇ ಸೀಸನ್ ಮುಗಿಯುವವರೆಗೂ ಕನ್ನಡಿಗರು, ಆರ್‌ಸಿಬಿಗೆ ಸಪೋರ್ಟ್ ಮಾಡುತ್ತಾ, ಈ ಸಲ ಕಪ್ ನಮ್ಮದೇ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಒಮ್ಮೆಯೂ ಕಪ್ ನಮ್ಮದಾಗಲಿಲ್ಲ. ಆದರೆ ನಮ್ಮ ತಂಡ ಕಪ್ ಗೆಲ್ಲದಿದ್ದರೂ, ನಾವು ಸದಾ ಆರ್‌ಸಿಬಿಗೆ ಸಪೋರ್ಟ್ ಮಾಡುವ ಅತ್ಯುತ್ತಮ ಫ್ಯಾನ್ಸ್ ಅಂತಾ ಅನ್ನಿಸಿಕೊಂಡಿದ್ದೇವೆ. ಆದರೆ ಈ ಬಾರಿ ಕಪ್ ಆರ್‌ಸಿಬಿಯದ್ದೇ ಎಂದು ಆರ್‌ಸಿಬಿ ತಂಡದ ಮಾಜಿ ಆಟಗಾರ ಎ ಬಿ ಡೆವಿಲಿಯರ್ಸ್ … Continue reading ಈ ಸಲ ಕಪ್ ಆರ್‌ಸಿಬಿಯದ್ದೇ ಎಂದು ಭವಿಷ್ಯ ನುಡಿದ ಎಬಿ ಡೆವಿಲಿಯರ್ಸ್..
Copy and paste this URL into your WordPress site to embed
Copy and paste this code into your site to embed