ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..

Spiritual: ಚಾಣಕ್ಯರು ನಮಗೆ ಹಲವು ಜೀವನ ಪಾಠ ಹೇಳಿದ್ದಾರೆ. ಶ್ರೀಮಂತರಾಗುವುದು ಹೇಗೆ..? ಹಣವನ್ನು ಉಳಿತಾಯ ಮಾಡುವುದು ಹೇಗೆ..? ನಾವು ಎಂಥ ಜಾಗದಲ್ಲಿ ಇರಬಾರದು..? ಜೀವನ ಸಂಗಾತಿಯನ್ನು ಹೇಗೆ ಆರಿಸಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮನುಷ್ಯ ತನ್ನ ಜೀವನದಲ್ಲಿ ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು ಅಂತಾ ಹೇಳಲಾಗುತ್ತದೆ. ಮೊದಲನೇಯ ಕೆಲಸ, ನೇರವಾಗಿ ಮಾತನಾಡಿಬಿಡಬಾರದು. ಯೋಚಿಸಿ ಮಾತನಾಡಬೇಕು. ನಾವು ಏನಾದರೂ ಮಾತನಾಡುವಾಗ, ತಾಳ್ಮೆಗೆಟ್ಟು ಎದುರುತ್ತರ ನೀಡಿಬಿಡುತ್ತೇವೆ. ಆದರೆ ಹಾಗೆ ಮಾಡುವುದು … Continue reading ಚಾಣಕ್ಯರ ಪ್ರಕಾರ ಅಪ್ಪಿತಪ್ಪಿಯೂ ನಾವು ಈ ಕೆಲಸ ಮಾಡಬಾರದಂತೆ..