ಚಾಣಕ್ಯರ ಪ್ರಕಾರ ಜೊತೆಗಿರುವವರ ಸ್ವಭಾವ ಹೇಗೆ ಕಂಡು ಹಿಡಿಯಬೇಕು..?

Spiritual: ಚಾಣಕ್ಯ ನೀತಿಯಲ್ಲಿ ಹಲವು ವಿಷಯಗಳನ್ನು ಚಾಣಕ್ಯರು ಹೇಳಿದ್ದಾರೆ. ಬುದ್ಧಿ ಬೆಳೆದಾಗಿನಿಂದ, ಸಾವು ಬರೆಯುವವರೆಗೂ ಮನುಷ್ಯ ಹೇಗೆ ಬದುಕಬೇಕು..? ಬಾಳ ಸಂಗಾತಿ ಬಗ್ಗೆ, ದುಡ್ಡಿನ ಬಗ್ಗೆ ಹೇಗೆ ಕಾಳಜಿ, ಎಚ್ಚರಿಕೆ ವಹಿಸಬೇಕು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ಹೇಳಿದ್ದಾರೆ. ಅದೇ ರೀತಿ, ನಮ್ಮ ಜೊತೆ ಇರುವ ಸಹೋದ್ಯೋಗಿಗಳು, ಸ್ನೇಹಿತರು, ಹಿತೈಷಿಗಳು ಒಳ್ಳೆಯವರೋ..? ಕೆಟ್ಟವರೋ ಎಂದು ಹೇಗೆ ಕಂಡು ಹಿಡಿಯುವುದು ಎಂದು ಚಾಣಕ್ಯರು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮೊಂದಿಗೆ ಇರುವ ಸ್ನೇಹಿತರು, … Continue reading ಚಾಣಕ್ಯರ ಪ್ರಕಾರ ಜೊತೆಗಿರುವವರ ಸ್ವಭಾವ ಹೇಗೆ ಕಂಡು ಹಿಡಿಯಬೇಕು..?