ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1

Spiritual: ಚಾಣಕ್ಯರು ಜೀವನಕ್ಕೆ ಬೇಕಾದ ಹಲವಾರು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಯಾವ ರೀತಿಯ ಪುರುಷನನ್ನು ಸ್ತ್ರೀ ವರಿಸಬೇಕು. ಎಂಥ ಗುಣವುಳ್ಳ ಹೆಣ್ಣನ್ನು ಪುರುಷ ವಿವಾಹವಾಗಬೇಕು. ವಿದ್ಯೆ ಕಲಿಯುವಾಗ, ನಾವು ಹೇಗಿರಬೇಕು. ದುಡ್ಡು ಸಂಪಾದಿಸಬೇಕಾದಲ್ಲಿ ನಮ್ಮ ಜೀವನ ಶೈಲಿ ಹೇಗಿರಬೇಕು ಎಂಬ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇದರ ಜೊತೆಗೆ ಕತ್ತೆಯಿಂದ ಕೂಡ ಮನುಷ್ಯ ಕೆಲ ವಿಷಯಗಳನ್ನು ಕಲಿಯಬೇಕಂತೆ. ಹಾಗಾದ್ರೆ ಕತ್ತೆಯಿಂದ ಮನುಷ್ಯ ಕಲಿಯಬೇಕಾದ ಗುಣಗಳೇನು ಅಂತಾ ತಿಳಿಯೋಣ ಬನ್ನಿ.. ಒಂದು ಕಾಡಲ್ಲಿ ಮೂರು … Continue reading ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 1