ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕತ್ತೆಯ ಕಥೆಯೊಂದನ್ನ ಹೇಳಿದ್ದೆವು. ಇದೀಗ ಕತ್ತೆಯಿಂದ ನಾವು ಕಲಿತುಕೊಳ್ಳಬೇಕಾದ 3 ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯದ್ದು ನಾವು ಸೋಮಾರಿಯಾಗಬಾರದು. ಈ ಮೊದಲು ಹೇಳಿದ ಕಥೆಯ ಪ್ರಕಾರ, ಸರ್ಪ ಮತ್ತು ಆಮೆ ಆಲಸ್ಯದಿಂದ ಮೈಮರೆತು, ಮೂರ್ಖತನ ಮಾಡಿತು. ಆದರೆ ಕತ್ತೆ ಹಾಗೆ ಮಾಡಲಿಲ್ಲ. ಅದು ಸತತವಾಗಿ ಓಡಿ ಕಾಡಿನಿಂದ ತಪ್ಪಿಸಿಕೊಂಡಿತು. ಇಷ್ಟೇ ಅಲ್ಲದೇ, ಕತ್ತೆಯ ಮೇಲೆ ಜನ ಭಾರದ ವಸ್ತುವನ್ನಿಟ್ಟು ಸಾಗಿಸುತ್ತಾರೆ. ಅದೆಷ್ಟೇ ಭಾರವನ್ನು ಹೊತ್ತುಕೊಂಡರೂ, ಕತ್ತೆ … Continue reading ಚಾಣಕ್ಯರ ಪ್ರಕಾರ ಕತ್ತೆಯಿಂದ ನಾವು ಈ ವಿಷಯಗಳನ್ನು ಕಲಿತುಕೊಳ್ಳಬೇಕಂತೆ.. ಭಾಗ 2