ಶ್ರೀಕೃಷ್ಣನ ಪ್ರಕಾರ ಮಾನವರು ಇಂಥ ಆಹಾರವನ್ನಷ್ಟೇ ಸೇವಿಸಬೇಕಂತೆ..
Spiritual Story: ಶ್ರೀಕೃಷ್ಣನ ಪ್ರಕಾರ, ಮಾನವರು ಮೂರು ಹಂತದಲ್ಲಿ ಆಹಾರವನ್ನು ಸೇವಿಸುತ್ತಾರೆ. ಆ ಮೂರು ಹಂತಗಳು ಯಾವುದು..? ಶ್ರೀಕೃಷ್ಣನ ಪ್ರಕಾರ, ಮನುಷ್ಯ ಎಂಥ ಆಹಾರ ಸೇವಿಸಬೇಕು ಎಂದು ತಿಳಿಯೋಣ ಬನ್ನಿ.. ಮೊದಲನೇಯದ್ದು ಸಾತ್ವಿಕ ಆಹಾರ. ಸಾತ್ವಿಕ ಆಹಾರ ಅಂದ್ರೆ, ಯಾರಿಗೂ ಹಿಂಸೆ ನೀಡದೇ, ಮಾಡಿದ ಅಡುಗೆ. ತರಕಾರಿ, ಹಣ್ಣು-ಹಂಪಲು, ಸೊಪ್ಪು, ಕಾಳು ಇತ್ಯಾದಿ ಸೇರಿಸಿ ಮಾಡಿದ ಸಪ್ಪೆ ಆಹಾರ. ಅಂಥ ಆಹಾರ ಸೇವನೆಯಿಂದ ನಮ್ಮ ಮನಸ್ಸು ಶಾಂತವಾಗಿರುತ್ತದೆ. ಜ್ಞಾನದಿಂದ ಕೂಡಿರುತ್ತದೆ. ಸಾತ್ವಿಕ ಆಹಾರ ಸೇವನೆಯಿಂದ ನಾವು ತಾಳ್ಮೆಯಿಂದ … Continue reading ಶ್ರೀಕೃಷ್ಣನ ಪ್ರಕಾರ ಮಾನವರು ಇಂಥ ಆಹಾರವನ್ನಷ್ಟೇ ಸೇವಿಸಬೇಕಂತೆ..
Copy and paste this URL into your WordPress site to embed
Copy and paste this code into your site to embed