ಕೋರ್ಟ್ ಆವರಣದಲ್ಲೇ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪತಿ..
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ನಮ್ಮ ಹಿರಿಯರು ಹೇಳಿದ ಗಾದೆ ಮಾತು. ಅದರಂತೆ, ಅಂದಿನವರು ಎಷ್ಟೇ ಕೋಪ, ಮುನಿಸಿದ್ದರು ಅಡ್ಜಸ್ಟ್ ಮಾಡಿಕೊಂಡು ಸಂಸಾರ ನಡೆಸಿಕೊಂಡು ಹೋಗುತ್ತಿದ್ದರು. ಆದ್ರೆ ಇಂದಿನ ಯುವ ಪೀಳಿಗೆಯವರಿಗೆ ಮೂಗಿನ ಮೇಲೆಯೇ ಕೋಪ. ಹಾಗಾಗಿ ಇಂದು ಆ ಗಾದೆ ಮಾತು, ಗಂಡ ಹೆಂಡತಿ ಜಗಳ ಕೋರ್ಟ್ ಮೆಟ್ಟಿಲೇರುವ ತನಕ ಎಂದಾಗಿದೆ. ಅದೇ ರೀತಿ ಕೋರ್ಟ್ ಮೆಟ್ಟಿಲೇರಿ ಹೋದ ಜೋಡಿಯಲ್ಲಿ ಕ್ರೂರಿ ಪತಿ, ತನ್ನ ಪತ್ನಿ ಮುಖದ ಮೇಲೆ ಆ್ಯಸಿಡ್ ದಾಳಿ … Continue reading ಕೋರ್ಟ್ ಆವರಣದಲ್ಲೇ ಪತ್ನಿಯ ಮುಖಕ್ಕೆ ಆ್ಯಸಿಡ್ ಎರಚಿದ ಪತಿ..
Copy and paste this URL into your WordPress site to embed
Copy and paste this code into your site to embed