ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಪ್ ಹುಡಗಿ ಅದಿತಿ ಪ್ರಭುದೇವ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಯಾನೆ ಟಾಪ್ ಹುಡುಗಿ ಅದಿತಿ ಪ್ರಭುದೇವ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಯಶಸ್ವಿ ಜೊತೆ ಅದಿತಿ ಪ್ರಭುದೇವ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್​​ನ ಗಾಯತ್ರಿ ವಿಹಾರ ಗ್ರ್ಯಾಂಡ್​ನಲ್ಲಿ ಈ ಜೋಡಿ ಮದುವೆ ಆಗಿದೆ. ಮದುವೆಗೆ ರಾಕಿಂಗ್ ಸ್ಟಾರ್ ಯಶ್ ದಂಪತಿ ಸೇರಿ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರು ಶುಭಾಶಯ ಕೋರಿದರು. ಎಲ್ಲರ ಸಮ್ಮುಖದಲ್ಲಿ ಜೋಡಿ ಹಸೆಮಣೆ ಏರಿದ್ದಾರೆ. ಹಾಸನದಲ್ಲಿ ನೋಡುಗರ ಗಮನ ಸೆಳೆದ ಡಾಗ್ ಶೋ : ವಿಜೇತ ಶ್ವಾನಕ್ಕೆ ಒಂದುವರೆ ಲಕ್ಷ ಬಹುಮಾನ ಬೆಳಗ್ಗೆ … Continue reading ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಪ್ ಹುಡಗಿ ಅದಿತಿ ಪ್ರಭುದೇವ