ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

Movie News: ತೆಲುಗು ನಟ ಅಲ್ಲು ಅರ್ಜುನ್ ಮೇಣದ ಪ್ರತಿಮೆಯನ್ನು ದುಬೈನ ಮೇಡಂ ಟುಸ್ಸಾಡ್ಸ್ ಮ್ಯೂಸಿಎಂನಲ್ಲಿ ರೆಡಿ ಮಾಡಲಾಗಿದ್ದು, ದುಬೈಗೆ ಕುಟುಂಬ ಸಮೇತರಾಗಿ ತೆರಳಿರುವ ಅಲ್ಲು ಅರ್ಜುನ್, ತಮ್ಮದೇ ಪ್ರತಿಮೆಯನ್ನು ಅನಾವರಣ ಮಾಡಿದ್ದಾರೆ. ಅಲಾ ವೈಕುಂಠಪುರಂಲೋದಲ್ಲಿ ಇರುವ ರೀತಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ತಯಾರಿಸಲಾಗಿದ್ದು, ಈ ಬಗ್ಗೆ ಅಲ್ಲು ಟ್ವೀಟ್ ಮಾಡಿದ್ದಾರೆ. ಇಂದು ಮೇಡಂ ಟುಸ್ಸಾಡ್ಸ್ನಲ್ಲಿರುವ ಪ್ರತಿಮೆ ಅನಾವರಣ ಮಾಡಿದ್ದು, ಇದು ಪ್ರತೀ ಸೆಲೆಬ್ರಿಟಿಗೂ ಮೈಲಿಗಲ್ಲಿನ ಕ್ಷಣವಿದ್ದಂತೆ ಎಂದು ಅಲ್ಲು ಬರೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಪತ್ನಿ … Continue reading ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್