Darshan ; ಜೈಲಿನ ಮುಂದೆ ಶಂಖ ಊದಿದ ದಾಸಪ್ಪ! ; ದಾಸನ ಭವಿಷ್ಯ ನುಡಿದ ದಾಸಪ್ಪ!

ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬ ವ್ಯಕ್ತಿಯ ಕೊಲೆ ಕೇಸ್‍ನಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ 17 ಜನರು ಜೈಲು ಸೇರಿದ್ದಾರೆ. ದರ್ಶನ್ ಮೇಲೆ ಕೊಲೆ ಆರೋಪ ಇದ್ರೂ, ಅವರ ಮೇಲೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಡಿಮೆ ಆಗಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಸ ದಿನ ಕಳೆಯುತ್ತಿದ್ದಾರೆ. ಅವರನ್ನು ನೋಡಬೇಕು ಎಂದು ಪ್ರತಿ ದಿನ ಅನೇಕ ಅಭಿಮಾನಿಗಳು ಜೈಲಿನ ಬಳಿ ಬರುತ್ತಿದ್ದಾರೆ. ಇಲ್ಲಿ ಒರ್ವ ದಾಸಪ್ಪ, ದರ್ಶನ್ ಬಿಡುಗಡೆಗಾಗಿ ಹರಸಾಹಸ ಮಾಡುತ್ತಿದ್ದಾನೆ. ದರ್ಶನ್ ಅಭಿಮಾನಿ ಆಗಿರುವಂತಹ … Continue reading Darshan ; ಜೈಲಿನ ಮುಂದೆ ಶಂಖ ಊದಿದ ದಾಸಪ್ಪ! ; ದಾಸನ ಭವಿಷ್ಯ ನುಡಿದ ದಾಸಪ್ಪ!