ಜಿಮ್ ಮಾಡುವಾಗ ಕುಸಿದು ಬಿದ್ದು ನಟ ಸಿದ್ದಾಂತ್ ಸೂರ್ಯವಂಶಿ ನಿಧನ

ಹಿಂದಿ ಕಿರುತೆರೆಯ ನಟ ಸಿದ್ದಾಂತ್ ಸೂರ್ಯವಂಶಿಯವರು ಜಿಮ್ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. 46 ವರ್ಷದ ಸಿದ್ದಾಂತ್ ಅವರು ಸಣ್ಣ ವಯಸ್ಸಿನಲ್ಲಿ ಮೃತಪಟ್ಟಿದ್ದು ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ. ಅವರ ಮರಣಕ್ಕೆ ಚಿತ್ರರಂಗದವರು ಸೇರಿ ಅನೇಕರು ಸಂತಾಪ ಸೂಚಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಅಪರಾಧಿಗಳ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ಸಿದ್ದಾಂತ್ ಜಿಮ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅವರು ಉಳಿದಿಲ್ಲ ಆಗಲೇ ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಸಿದ್ದಾಂತ್ ಅವರು 2001 ರಿಂದ … Continue reading ಜಿಮ್ ಮಾಡುವಾಗ ಕುಸಿದು ಬಿದ್ದು ನಟ ಸಿದ್ದಾಂತ್ ಸೂರ್ಯವಂಶಿ ನಿಧನ