KGF-2ನಲ್ಲಿ ರಾಕಿಭಾಯ್ ಜೊತೆ ನಟಿಸಿದ್ದ ನಟ ಹರೀಶ್ ರೈಗೆ ಕ್ಯಾನ್ಸರ್

ಬೆಂಗಳೂರು: ಸ್ಯಾಂಡಲ್ ವುಡ್ ನಟ ಯಶ್ ನಟನೆಯ ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ರಾಕಿ ಭಾಯ್ ಜೊತೆಗೆ ಚಾಚಾ ಎಂಬುದಾಗಿ ನಟಿಸಿದ್ದಂತ ನಟ ಹರೀಶ್ ರೈಗೆ ಕ್ಯಾನ್ಸರ್ ಎಂಬುದಾಗಿ ತಿಳಿದು ಬಂದಿದೆ. ಅಲ್ಲದೇ ಅವರ ಸ್ಥಿತಿ ಈಗ ಗಂಭೀರಗೊಂಡಿರೋದಾಗಿ ಹೇಳಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡಿದ್ದಂತ ಚಿತ್ರ ಕೆಜಿಎಫ್-2ನಲ್ಲಿ ರಾಕಿ ಭಾಯ್ ಜೊತೆಗೆ ಚಾಚಾ ಎಂಬುದಾಗಿ ನಟ ಹರೀಶ್ ರೈ ನಟಿಸಿದ್ದರು. ಅವರೀಗೆ ಈಗ ಕ್ಯಾನ್ಸರ್ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ಅವರ … Continue reading KGF-2ನಲ್ಲಿ ರಾಕಿಭಾಯ್ ಜೊತೆ ನಟಿಸಿದ್ದ ನಟ ಹರೀಶ್ ರೈಗೆ ಕ್ಯಾನ್ಸರ್