ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು

Movie News: ತೆಲುಗು ನಟ ಮಹೇಶ್ ಬಾಬು ಮತ್ತು ನಮೃತಾ ಪುತ್ರಿ ಸಿತಾರಾ ಈಗ ಫೆಮಸ್ ಸೆಲೆಬ್ರಿಟಿ. ಏಕೆಂದರೆ, ಈಕೆ ತನ್ನ ನಟನೆಯಿಂದ ಫೇಮಸ್ ಆದವರಲ್ಲ. ಅಪ್ಪನ ಇನ್‌ಫ್ಲುಯೆನ್ಸ್‌ನಿಂದ ಪ್ರಸಿದ್ಧರಾದವರಲ್ಲ. ಬದಲಾಗಿ ತಾವು ಮಾಡಿದ ಫೋಟೋಶೂಟ್ನಿಂದ ಸಂಭಾವನೆ ಪಡೆದು, ಅದನ್ನು ಉತ್ತಮ ಕಾರ್ಯಕ್ಕೆ ವ್ಯಯಿಸಿದ್ದಾರೆ. ಈ ಕಾರಣಕ್ಕಾಗಿ ಸಿತಾರಾ ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿತಾರಾ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈಕೆಯ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್ ತೆರೆದು, ಈಕೆ ಮಹೇಶ್ … Continue reading ನಟ ಮಹೇಶ್ ಬಾಬು ಪುತ್ರಿ ಸಿತಾರಾ ಹೆಸರು ದುರ್ಬಳಕೆ: ಪ್ರಕರಣ ದಾಖಲು