ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ನಟಿಸಿದ ನಟ ರಣ್ವೀರ್ ಸಿಂಗ್: ವೀಡಿಯೋ ವೈರಲ್
Bollywood News: ಇತ್ತೀಚೆಗೆ ಬಾಲಿವುಡ್ ದಂಪತಿ ಟ್ರೋಲ್ ಆಗುತ್ತಲೇ ಸುದ್ದಿಯಾಗುತ್ತಿದ್ದಾರೆ. ಒಂದೆಡೆ ಪತ್ನಿ ದೀಪಿಕಾ ಕೇಸರಿ ಬಿಕಿನಿ ತೊಟ್ಟು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ್ರೆ, ಇನ್ನೊಂದೆಡೆ ಪತಿ ರಣ್ವೀರ್ ಸಿಂಗ್ ಕೂಡ ಟ್ರೋಲ್ ಆಗುತ್ತ ಸದ್ದು ಮಾಡುತ್ತಿದ್ದಾರೆ. ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿಸಿ, ಹಿಗ್ಗಾಮುಗ್ಗಾ ಟ್ರೋಲ್ ಆಗಿದ್ದ ರಣ್ವೀರ್, ಹಿಂದಿ ನ್ಯೂಸ್‌ಗಳ ಪರ ವಿರೋಧ ಚರ್ಚೆಗೆ ಆಹಾರವಾಗಿದ್ದರು. ಇದೀಗ ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ಆ್ಯಡ್ ಒಂದರಲ್ಲಿ ಅಭಿನಯಿಸಿ, ಟ್ರೋಲ್‌ಗೆ ಒಳಗಾಗಿದ್ದಾರೆ. ಬೋಲ್ಡ್ ಕೇರ್ … Continue reading ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ನಟಿಸಿದ ನಟ ರಣ್ವೀರ್ ಸಿಂಗ್: ವೀಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed