ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್

Bollywood News: ಬಿಗ್‌ಬಾಸ್ ಹಿಂದಿ ಸೀಸನ್ 17ರಲ್ಲಿ ಟಿಆರ್‌ಪಿಗೆ ಕಾರಣರಾಗಿದ್ದ ದಂಪತಿ ಅಂದ್ರೆ, ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ, ಉದ್ಯಮಿ ವಿಕಿ ಜೈನ್. ಇಬ್ಬರೂ ಪದೇ ಪದೇ ಜಗಳವಾಡಿಕೊಂಡು, ರೊಮ್ಯಾನ್ಸ್ ಮಾಡಿಕೊಂಡು, ಇತರ ಸ್ಪರ್ಧಿಗಳೊಂದಿಗೆ ಜಗಳವಾಡಿಕೊಂಡು ಬಿಗ್‌ಬಾಸ್ ಟಿಆರ್‌ಪಿ ಹೆಚ್ಚಾಗಲು ಕಾರಣರಾಗಿದ್ದರು. ವಿಕಿ ಇತರ ಸ್ಪರ್ಧಿಗಳೊಂದಿಗೆ ಫ್ಲರ್ಟ್ ಮಾಡುತ್ತಿದ್ದು, ಇದು ಕೂಡ ನೆಟ್ಟಿಗರ ಕೋಪಕ್ಕೆ, ಅಂಕಿತಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ, ಬಿಗ್‌ಬಾಸ್ ನಡೆಯುವಾಗ, ಅಂಕಿತಾ ಪದೇ ಪದೇ ತಾನು ಪ್ರೆಗ್ನೆಂಟ್ ಎಂದು … Continue reading ಡಿವೋರ್ಸ್ ವದಂತಿಗೆ ಫುಲ್‌ಸ್ಟಾಪ್ ಹಾಕಿದ ನಟಿ ಅಂಕಿತಾ ಲೋಖಂಡೆ- ವಿಕ್ಕಿ ಜೈನ್