ವೀರ್ ಸಾವರ್ಕರ್ ಚಿತ್ರದಲ್ಲಿ ನಟಿಸಲು ಸಂಭಾವನೆಯೇ ಪಡೆದಿಲ್ಲವಂತೆ ನಟಿ ಅಂಕಿತಾ..

Movie News: ವೀರ್ ಸಾವರ್ಕರ್ ಚಿತ್ರದಲ್ಲಿ ಸಾವರ್ಕರ್ ಪತ್ನಿಯಾಗಿ ನಟಿಸಲು ನಟಿ ಅಂಕಿತಾ ಲೋಖಂಡೆ ಸಂಭಾವನೆಯೇ ಪಡೆದಿಲ್ಲವೆಂದು ಚಿತ್ರತಂಡ ಹೇಳಿದೆ. ಅಂಕಿತಾ ಲೋಖಂಡೆ ಬಿಗ್‌ಬಾಸ್‌ಗೆ ಬಂದು ಹೆಚ್ಚು ಪ್ರಸಿದ್ದಿ ಪಡೆದಿದ್ದರು. ಯಾಕಂದ್ರೆ ಇವರು ತಮ್ಮ ಪತಿಯೊಂದಿಗೆ ಶೋಗೆ ಬಂದಿದ್ದು, ಇಬ್ಬರು ಪ್ರತಿದಿನ ಪರಸ್ಪರ ಕಿತ್ತಾಡಿಕೊಂಡೇ, ಶೋಗೆ ಟಿಆರ್‌ಪಿ ತಂದುಕೊಟ್ಟಿದ್ದರು. ಚೆನ್ನಾಗಿ ಎಂಟರ್‌ಟೇನ್‌ಮೆಂಟ್ ಕೊಡುವ ಈ ನಟಿಗೆ ಫ್ಯಾನ್ಸ್‌ ಕೂಡಾ ತುಂಬಾ ಜನರಿದ್ದಾರೆ. ಹಾಗಾಗಿ ಈಕೆಯನ್ನ ಆ ಅಭಿಮಾನಿಗಳೇ, ಬಿಗ್‌ಬಾಸ್ ಫಿನಾಲೆವರೆಗೆ ಕೊಂಡೊಯ್ದಿದ್ದರು. ಆದರೆ ಟ್ರೋಫಿ ಗೆಲ್ಲಲಾಗಲಿಲ್ಲ. ಇದಾದ … Continue reading ವೀರ್ ಸಾವರ್ಕರ್ ಚಿತ್ರದಲ್ಲಿ ನಟಿಸಲು ಸಂಭಾವನೆಯೇ ಪಡೆದಿಲ್ಲವಂತೆ ನಟಿ ಅಂಕಿತಾ..