ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?

Movie News: ಹಿಂದಿಯ ನಾಗಿನ್ ಧಾರಾವಾಹಿ ಪ್ರಸಿದ್ಧ ಧಾರಾವಾಹಿ. ಏಕೆಂದರೆ, ಇದು ಬರೀ ಹಿಂದಿಯಲ್ಲಷ್ಟೇ ಪ್ರಸಾರವಾಗಿಲ್ಲ. ಕೊರೋನಾ ಸಮಯದಲ್ಲಿ ಹಲವು ಭಾಷೆಯಲ್ಲಿ ನಾಗಿನ್ ಧಾರಾವಾಹಿ ಡಬ್ ಆಗಿತ್ತು. ಇದೀಗ ಆ ಧಾರಾವಾಹಿಯಲ್ಲಿ ಬಿಗ್‌ಬಾಸ್‌ ಖ್ಯಾತಿಯ ಅಂಕಿತಾ ಲೋಖಂಡೆ ನಟಿಸುತ್ತಿದ್ದಾರೆ. ಈ ಹಿಂದೆ ಮೌನಿ ರಾಯ್, ಬಿಗ್‌ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ನಾಗಿನಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು ನಾಗಿನ್ 7ನೇ ಭಾಗವಾಗಿದ್ದು, ಇದನ್ನು ನಿರ್ಮಾಪಕಿ ಏಕ್ತಾಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಬಾರಿ ನಾಗಿನ್ 7ನೇ … Continue reading ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?