ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್

Bollywood News: ತಿರುಪತಿ ತಿಮ್ಮಪ್ಪನ ದರ್ಶನ ಮಾಡಲು ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್, ಹಾಲಿವುಡ್ ಸೇರಿ ಹಲವು ಗಣ್ಯಾತಿಗಣ್ಯರು ತಿರುಮಲಕ್ಕೆ ಬರುತ್ತಾರೆ. ಅದೇ ರೀತಿ ಬಾಲಿವುಡ್ ನಟಿ ಜಾನ್ಹವಿ ಕಪೂರ್ ಸಹ ತಮ್ಮ ಬಾಯ್‌ಫ್ರೆಂಡ್ ಮತ್ತು ಓರಿಯೊಂದಿಗೆ ತಿರುಪತಿಗೆ ಬಂದಿದ್ದಾರೆ. ಈ ವೇಳೆ ನಟಿ, ಮೊಣಕಾಲಿನಿಂದ ಮೆಟ್ಟಿಲುಗಳನ್ನು ಹತ್ತಿ, ತಿರುಪತಿಯ ದರ್ಶನ ಮಾಡಿದ್ದಾರೆ. ಈ ವೀಡಿಯೋವನ್ನು ಜಾನ್ಹವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾನ್ವಿ ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಮತ್ತು ಸೆಲೆಬ್ರಿಟಿಗಳ ಜೊತೆ ವಿಚಿತ್ರವಾಗಿ ಫೋಟೋ ತೆಗೆಸಿಕೊಂಡು, ದುಡ್ಡು … Continue reading ಮೊಣಕಾಲಿನಲ್ಲಿ ನಡೆದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ಜಾನ್ವಿ ಕಪೂರ್