ಇರಾ ಖಾನ್ ಮದುವೆಯಲ್ಲಿ ಜೈ ಶ್ರೀರಾಮ್ ಎಂದ ನಟಿ ಕಂಗನಾ ರಾಣಾವತ್

Movie News: ಹಿಂದೂ, ಕ್ರಿಶ್ಚಿಯನ್ ಧರ್ಮದ ಪ್ರಕಾರ ವಿವಾಹವಾಗಿರುವ ಬಾಲಿವುಡ್ ನಟ ಅಮೀರ್ ಖಾನ್ ಮಗಳು ಇರಾ ಖಾನ್, ಮದುವೆ ರಿಸೆಪ್ಶನ್ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆಯಿತು. ಅಮೀರ್ ಖಾನ್ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಮಗಳಾಗಿರುವ ಇರಾ ಖಾನ್, ನುಪೂರ್ ಶಿಖರೆ ಎಂಬುವವರನ್ನು ಲವ್ ಮಾಡಿ ಮದುವೆಯಾಗಿದ್ದಾರೆ. ಇವರ ರಿಸೆಪ್ಶನ್ ಕಾರ್ಯಕ್ರಮ ನಿನ್ನೆ ಮುಂಬೈನ ಬಾಂದ್ರಾದಲ್ಲಿ ನಡೆದಿದ್ದು, ಹಲವು ಬಾಲಿವುಡ್ ತಾರೆಗಳು, ಕ್ರಿಕೇಟ್ ತಾರೆಯರು, ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಕಂಗನಾ ರಾಣಾವತ್ … Continue reading ಇರಾ ಖಾನ್ ಮದುವೆಯಲ್ಲಿ ಜೈ ಶ್ರೀರಾಮ್ ಎಂದ ನಟಿ ಕಂಗನಾ ರಾಣಾವತ್