ಅಯೋಧ್ಯೆ ಹನುಮನ ಮಂದಿರದ ಅಂಗಳ ಗುಡಿಸಿದ ನಟಿ ಕಂಗನಾ

Movie News: ಅಯೋಧ್ಯೆಯಲ್ಲಿ ನಡೆಯಲಿರುವ ರಾಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು, ಈಗಾಗಲೇ ಹಲವು ಗಣ್ಯರು, ರಾಮನೂರಿಗೆ ತೆರಳಿಯಾಗಿದೆ. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಒಬ್ಬರು. ಸದ್ಯ ಕಂಗನಾ ಅಯೋಧ್ಯೆಯ ಹನುಮನ ಮಂದಿರವನ್ನು ಸವ್ಚಛಗೊಳಿಸಿ ಸುದ್ದಿಯಾಗಿದ್ದಾರೆ. ಪ್ರಧಾನಿ ಮೋದಿಯವರು ವೃತ ಹಿಡಿಯುವ ಮುನ್ನ ನಾಸಿಕ್‌ನ ಕಾಲಾರಾಮ್ ದೇವಸ್ಥಾನವನ್ನು ಕ್ಲೀನ್ ಮಾಡಿದ್ದರು. ಅಲ್ಲದೇ, ನಮ್ಮ ಸುತ್ತಮುತ್ತಲಿರುವ ದೇವಸ್ಥಾನವನ್ನು ನೀವು ಸ್ವಚ್ಛಗೊಳಿಸಬೇಕು ಎಂದು ಕರೆ ನೀಡಿದ್ದರು. ಅದರಂತೆ, ಹಲವು ರಾಜಕೀಯ ವ್ಯಕ್ತಿಗಳು, ಸಿನಿತಾರೆಯರು ತಮ್ಮ ಮನೆಯ ಬಳಿಯ ದೇವಸ್ಥಾನವನ್ನು … Continue reading ಅಯೋಧ್ಯೆ ಹನುಮನ ಮಂದಿರದ ಅಂಗಳ ಗುಡಿಸಿದ ನಟಿ ಕಂಗನಾ