ಸುಳ್ಳು ಹೇಳಿ ಸಿಕ್ಕಿಬಿದ್ದ ನಟಿ ಮಲೈಕಾ ಅರೋರಾ, ನಾಚಿಕೆಗೇಡಿನ ಸಂಗತಿ ಎಂದ ನೆಟ್ಟಿಗರು..

Bollywood News: ಬಾಲಿವುಡ್‌ ನಟ ನಟಿಯರು ಮೊದಲೆಲ್ಲ ಸಖತ್ ಫೇಮಸ್ ಇದ್ದರು, ಅವರೇನೇ ಮಾಡಿದರೂ ಅದು ಟ್ರೆಂಡಿಂಗ್‌ನಲ್ಲಿ ಇರುತ್ತಿತ್ತು. ಜನರ ಪ್ರೀತಿಯೇ ಅವರನ್ನು ಟಾಪ್‌ನಲ್ಲಿ ಇಟ್ಟಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ನ ಕೆಲವು ನಟ ನಟಿಯರ ಒಂದೊಂದೇ ಬಂಡವಾಳ ಬಯಲಾಗುತ್ತಿದೆ. ಸಾಮಾಜಿಕ ಜಾಲತಾಣ ಆ್ಯಾಕ್ಟಿವ್ ಆದ ಬಳಿಕ, ವೀಡಿಯೋ ಮೂಲಕ ಬಾಲಿವುಡ್ ಕರಾಳ ಮುಖ ಬಯಲಾಗುತ್ತಿದೆ. ಇನ್ನು ವಿಷಯವೇನೆಂದರೆ, ಹಲವು ಸಿನಿಮಾ ನಟ ನಟಿಯರು ತಾವು ಈಗ ವೆಜಿಟೇರಿಯನ್ ಆಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರಾಣಿಗಳಿಗೆ … Continue reading ಸುಳ್ಳು ಹೇಳಿ ಸಿಕ್ಕಿಬಿದ್ದ ನಟಿ ಮಲೈಕಾ ಅರೋರಾ, ನಾಚಿಕೆಗೇಡಿನ ಸಂಗತಿ ಎಂದ ನೆಟ್ಟಿಗರು..